- Advertisement -
- Advertisement -







ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸ್ಥಾನ ನೇಮಕಾತಿ ವಿವಾದ ಪ್ರಕರಣಕ್ಕೆ ಸಂಬಂದಿಸಿದಂತೆ ಹೈಕೋರ್ಟ್ ನಲ್ಲಿ ವಾದ ವಿವಾದ ಮುಂದುವರೆದಿದ್ದು, ನ್ಯಾಯಾದೀಶರಾದ ಸಿ.ಎಂ.ಜೋಶಿಯವರು ಮೇ.29 ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಹರೀಶ್ ಇಂಜಾಡಿ ರೌಡಿಶೀಟರ್ ಆಗಿದ್ದರೆ ಅದರ ದಾಖಲೆ, ಕ್ರಿಮಿನಲ್ ಪ್ರಕರಣಗಳಿದ್ದರೆ, ಆಡಳಿತ ಮಂಡಳಿಗೆ ಮೋಸ ಮಾಡಿದ್ದರೆ ಎಲ್ಲಾ ದಾಖಲೆ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ದೂರದಾರ ಪರ ವಕೀಲರಿಗೂ ಪೂರಕವಾದ ಹೆಚ್ವುವರಿ ದಾಖಲೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಜಯಪ್ರಕಾಶ್ ರೈ ಬೆಳ್ಳಾರೆ ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು.
- Advertisement -








