Monday, June 22, 2026
spot_imgspot_img
spot_imgspot_img

ಕಂಬಳಬೆಟ್ಟು: ಶಾಂತಿ ಫ್ರೆಂಡ್ಸ್ ಕಂಬಳಬೆಟ್ಟು ಇದರ ಆಶ್ರಯದಲ್ಲಿ ಕ್ರಿಕೆಟ್‌ ಪಂದ್ಯಾಟ

- Advertisement -
- Advertisement -

ಶಾಂತಿ ಫ್ರೆಂಡ್ಸ್ ಕಂಬಳಬೆಟ್ಟು ಇದರ ಆಶ್ರಯದಲ್ಲಿ 11 ಜನರ ಮುಕ್ತ ಹಾಗೂ ಗ್ರಾಮ ಗ್ರಾಮಗಳ ಅಂಡರ್ ಆರ್ಮ್ ಜ. 14 ಮತ್ತು 15 ರಂದು ಕಂಬಳಬೆಟ್ಟು ನಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಪ್ರಥಮ 22,555 ಹಾಗೂ ದ್ವೀತಿಯ 12,555 ಬಹುಮಾನ ಇರುತ್ತದೆ.

- Advertisement -

Related news

error: Content is protected !!