Monday, April 29, 2024
spot_imgspot_img
spot_imgspot_img

ಪುತ್ತೂರು: ಕುಂಕುಮ್ ಫ್ಯಾಶನ್ ಮಳಿಗೆಯಿಂದ ಗ್ರಾಹಕರಿಗೆ ಮಹಾಮೋಸ…!

- Advertisement -G L Acharya panikkar
- Advertisement -

ಕಳಪೆ ಬಟ್ಟೆ ಬಗ್ಗೆ ಪ್ರಶ್ನಿಸಲು ಬಂದ ಗ್ರಾಹಕರೊಂದಿಗೆ ಬೇಜವಾಬ್ದಾರಿ ವರ್ತನೆ; ವಿಡಿಯೋ ವೈರಲ್

ಪುತ್ತೂರು : ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಕುಂಕುಮ್ ವಸ್ತ್ರ ಮಳಿಗೆಯಿಂದ ಗ್ರಾಹಕರಿಗೆ ಮಹಾಮೋಸ ನಡೆಯುತ್ತಿದ್ದು,
ಕಳಪೆ ಬಟ್ಟೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಗ್ರಾಹಕರಿಗೆ ಟೋಪಿ ಹಾಕುತ್ತಿರುವ ಘಟನೆ ನಡೆಯುತ್ತಿದೆ. ಇದನ್ನು
ಪ್ರಶ್ನಿಸಲು ಬಂದ ಗ್ರಾಹಕರೊಂದಿಗೆ ಬೇಜವಾಬ್ದಾರಿಯಿಂದ ಕುಂಕುಮ್ ವಸ್ತ್ರ ಮಳಿಗೆಯ ಸಿಬ್ಬಂದಿಗಳು ವರ್ತಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕುಂಕುಮ್ ವಸ್ತ್ರ ಮಳಿಗೆಯಲ್ಲಿ ತೆಗೆದುಕೊಂಡ ಬಟ್ಟೆಯು ಧರಿಸಿದ ದಿನವೇ ಹರಿದು ಹೋಗಿದ್ದು ಅದನ್ನು ಹಿಂತಿರುಗಿಸಿದ ಗ್ರಾಹಕರ ಜೊತೆ ಉಡಾಫೆಯ ಮಾತುಗಳನ್ನಾಡಿದ್ದು, ಬಟ್ಟೆಗೆ ಯಾವುದೇ ಗ್ಯಾರಂಟಿಯಿಲ್ಲ ಎಂದು ಸಿಬ್ಬಂದಿಯೋರ್ವರು ಹೇಳಿದ್ದಾರೆ.

- Advertisement -

Related news

error: Content is protected !!