


ಬಿಲ್ಲವ ಸಂಘ (ರಿ) ಕುಂಡಡ್ಕ ಇದರ ಮಹಾಸಭೆಯ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ದೂಮಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು . ಗೌರವಾಧ್ಯಕ್ಷರು : ನಾರಾಯಣ ಎಸ್ .ಕೆ, ಅಧ್ಯಕ್ಷರು :ವಿನೋದ್ ಕುಮಾರ್ ಮಾಡತ್ತಡ್ಕ, ಉಪಾಧ್ಯಕ್ಷರು: ಶ್ರೀನಿವಾಸ ಕೊಪ್ಪಳ ಮತ್ತು ಶೋಭಾ ಸಿಪಿಸಿಆರ್ ಐ, ಪ್ರಧಾನ ಕಾರ್ಯದರ್ಶಿ: ಚೇತನ್ ಮರುವಾಳ , ಜೊತೆ ಕಾರ್ಯದರ್ಶಿ: ಪ್ರಸಾದಿನಿ. ಎ, ಕೋಶಾಧಿಕಾರಿ: ರಾಜೇಶ್ ಹೊಯಿಗೆ, ಸಂಘಟನಾ ಕಾರ್ಯದರ್ಶಿ: ದೀಕ್ಷಿತ್ ಮಾಡತ್ತಡ್ಕ, ಸಂಘಟನಾ ಕಾರ್ಯದರ್ಶಿ ರೋಹಿಣಿ ಹೊಯ್ಗೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರು, ಜನಾರ್ಧನ ಪೆರುವಾಜೆ ದಯಾನಂದ ಕುಕ್ಕುದಡ್ಕ , ಗಂಗಾಧರ ನೀರ ಕೋಡಿ, ಸುನೀತಾ ಕಾರ್ಯಾಡಿ, ನಿರ್ಮಲ ಕಾರ್ಯಾಡಿ ಆಯ್ಕೆಯಾದರು.
ಸಲಹೆಗಾರರು, ಧೂಮಪ್ಪ ಪೂಜಾರಿ ಪೆರುವಾಜೆ, ಸುಂದರ ಪೂಜಾರಿ ಕೇದಗೆ ದಡಿ, ನಾರಾಯಣ ಎಸ್ ಪೂಜಾರಿ, ಕೆ ಟಿ ಆನಂದ,ಯತೀಶ್ ಬೇರಿಕೆ, ನಾರಾಯಣ ಪಿ ಸಿ, ಬಾಬು ಬಂಗೇರ, ನಾರಾಯಣ ಪಿಲಿಂಜ, ಹೊನ್ನಪ್ಪ ಪೂಜಾರಿ, ಸಂಜೀವ ಪೂಜಾರಿ ಕೇದಗೆದಡಿ, ಕೃಷ್ಣಪ್ಪ ಪೂಜಾರಿ ಆಯ್ಕೆಯಾದರು. ಕಾರ್ಯಕ್ರಮವನ್ನು ಕೆ.ಟಿ.ಆನಂದ ನಿರೂಪಿಸಿ ಸ್ವಾಗತಿಸಿದರು .ಸುಂದರ ಪೂಜಾರಿ ವಂದಿಸಿದರು.








