Friday, April 26, 2024
spot_imgspot_img
spot_imgspot_img

ಲ್ಯಾಂಡ್ ಲೈನ್ ನಿಂದ ಮೊಬೈಲ್’ಗೆ ಕರೆ ಮಾಡಲು ‘0’ ಒತ್ತುವುದು ಕಡ್ಡಾಯ!!

- Advertisement -G L Acharya panikkar
- Advertisement -

ನವದೆಹಲಿ: ಟೆಲಿಕಾಂ ಇಲಾಖೆ ತನ್ನ ಲ್ಯಾಂಡ್ ಫೋನ್ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಅದರಂತೆ ಲ್ಯಾಂಡ್ ಲೈನ್ ನಿಂದ ಮೊಬೈಲ್ ಫೋನ್ ನಂಬರ್ ಕರೆ ಮಾಡುವ ಮೊದಲು ‘0’ ಸೇರಿಸಿ ಡಯಲ್ ಮಾಡಬೇಕು.ದೂರಸಂಪರ್ಕ ಇಲಾಖೆ ಈ ನಿಯಮ ಕಡ್ಡಾಯಗೊಳಿಸಿದ್ದು, ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ಇಲಾಖೆ ಸೂಚನೆ ನೀಡಿದೆ.

ಈ ಬದಲಾವಣೆಯ ಬಗ್ಗೆ ಲ್ಯಾಂಡ್ ಲೈನ್ ಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ರೀತಿಯ ಡಯಲಿಂಗ್ ಮಾಡುವ ಅಗತ್ಯದ ಬಗ್ಗೆ ಚಂದಾದಾರರಿಗೆ ಮಾಹಿತಿ ನೀಡಲು ಸೂಕ್ತ ವಾದ ಘೋಷಣೆಯನ್ನು ಫಿಕ್ಸೆಡ್ ಲೈನ್ ಸ್ವಿಚ್ ಗಳಲ್ಲಿ ನೀಡಲು ಸಂಸ್ಥೆ ನಿರ್ಧರಿಸಿದೆ.

- Advertisement -

Related news

error: Content is protected !!