Friday, March 29, 2024
spot_imgspot_img
spot_imgspot_img

ಹಿಂದೂ ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ

- Advertisement -G L Acharya panikkar
- Advertisement -

ಲಾಯಿಲ: ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ರಿಜ್ವಾನ್ ಎಂಬಾತನ ಮೇಲೆ ಹಿಂದೂ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಮಾ.7ರಂದು ಪ್ರಕರಣ ದಾಖಲಾಗಿದೆ.

ನಿನ್ನೆ, ಮಾ.7ರಂದು ಸಂಜೆ 4.45ಕ್ಕೆ ಕುಂಟಿನಿ ಎಂಬಲ್ಲಿ ಸದರಿ ಮಹಿಳೆ ಕೆಲಸ ಮುಗಿಸಿ ನಡೆದುಕೊಂಡು ಮನೆ ಕಡೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಆರೋಪಿ ರಿಜ್ವಾನ್ ಪಿರ್ಯಾದಿದಾರರೊಂದಿಗೆ ಲೈಂಗಿಕ ಉದ್ದೇಶದಿಂದ ಅಸಭ್ಯವಾಗಿ ವರ್ತಿಸುತ್ತಾ ಆತನ ಪ್ಯಾಂಟ್‌ ನ್ನು ಜಾರಿಸಿ ಅಸಭ್ಯ ವರ್ತನೆ ತೋರಿದ್ದ. ಅಲ್ಲದೆ ಆತನ ಮರ್ಮಾಂಗವನ್ನು ಪ್ರದರ್ಶಿಸಿದ್ದ. ಮತ್ತು, ಪಿರ್ಯಾದಿದಾರರಿಗೆ “ ಬಾ ನಿನಗೆ 2 ಮಕ್ಕಳನ್ನು ಮಾಡುತ್ತೇನೆ ” ಎಂದು ಹೇಳುತ್ತಾ ಓಡಿ ಬಂದಿದ್ದ. ಆಗ ಮಹಿಳೆ ಬೊಬ್ಬೆ ಹೊಡೆದಾಗ ರಿಜ್ವಾನ್‌ ನು ಅಲ್ಲಿಂದ ಓಡಿ ಹೋಗಿದ್ದಾನೆ. ಈಗ ಪ್ರಕರಣ ದಾಖಲಾಗಿ, ಆರೋಪಿ ರಿಜ್ವಾನ್ ಅನ್ನು ಪೊಲೀಸರು ಹುಡುಕುತ್ತಿದ್ದಾರೆ.

- Advertisement -

Related news

error: Content is protected !!