Sunday, June 7, 2026
spot_imgspot_img
spot_imgspot_img

ದ.ಕ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರ ಪಟ್ಟಿ: ಬಾರಿ ಕುತೂಹಲ ಕೆರಳಿಸಿರುವ ಪುತ್ತೂರಿನ ಅಧ್ಯಕ್ಷ ಸ್ಥಾನ ಇನ್ನೂ ಪ್ರಕಟವಾಗಿಲ್ಲ

- Advertisement -
- Advertisement -

ಮಂಗಳೂರು : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನು ಹಾಗೂ ಮಂಡಲಗಳಿಗೆ ಅಧ್ಯಕ್ಷರನ್ನು ಮತ್ತು ಇತರ ವಿಭಾಗಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ಮಂಡಲಗಳ ಮಂಡಲ ಅಧ್ಯಕ್ಷರುಗಳ ಪಟ್ಟಿ :

ಶ್ರೀನಿವಾಸ್ ರಾವ್ – ಬೆಳ್ತಂಗಡಿ
ದಿನೇಶ್ ಪುತ್ರನ್ – ಮೂಡುಬಿದಿರೆ
ರಾಜೇಶ್ ಕೊಟ್ಟಾರಿ-ಮಂ.ನ.ಉತ್ತರ
ರಮೇಶ್ ಕಂಡೆಟ್ಟು- ಮಂ.ನ.ದಕ್ಷಿಣ
ಜಗದೀಶ್ ಆಳ್ವ, ಕುವೆತ್ತಬೈಲ್- ಮಂಗಳೂರು
ಶ್ರೀ ಚೆನ್ನಪ್ಪ ಕೋಟ್ಯಾನ್- ಬಂಟ್ವಾಳ
ವೆಂಕಟ ವಳಲಂಬೆ- ಸುಳ್ಯ

ಉಪಾಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿಯಾಗಿ ವಿದ್ಯಾಗೌರಿ ಪುತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಬೊಟ್ಯಾಡಿ ಸಹಿತ ಹಲವರನ್ನು ನೇಮಕಗೊಳಿಸಲಾಗಿದೆ.

ಪದಾಧಿಕಾರಿಗಳ ವಿವರ.

- Advertisement -

Related news

error: Content is protected !!