Thursday, December 5, 2024
spot_imgspot_img
spot_imgspot_img

live Vtv-ರಾಜ್ಯ ಬಿಜೆಪಿ ಸರ್ಕಾರಕ್ಕೆ 1 ವರ್ಷದ ಸಂಭ್ರಮ

- Advertisement -

ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ, ನನ್ನ ಸರ್ಕಾರದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆಗೆ ಸಲ್ಲಿಕೆಯ ಕಾರ್ಯಕ್ರಮದ ನೇರಪ್ರಸಾರ.#ಸವಾಲುಗಳವರ್ಷಪರಿಹಾರದಸ್ಪರ್ಷ

Posted by BS Yediyurappa on Sunday, 26 July 2020
- Advertisement -

ರಾಜ್ಯ ಬಿಜೆಪಿ ಸರ್ಕಾರಕ್ಕೆ 1 ವರ್ಷದ ಸಂಭ್ರಮ
ಸಿಎಂ ಕಡೆಯಿಂದ ಜನತೆಗೆ ಸರ್ಕಾರದ ಪ್ರಗತಿ ವರದಿ

ಬೆಂಗಳೂರು: ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜುಲೈ 26ರಂದು ಒಂದು ವರ್ಷ ಪೂರೈಸಿದ ಹಿನ್ನೆಲೆ ಇಂದು(27) ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಾಧನೆ ಹಾಗೂ ಕಾರ್ಯಗಳ ಬಗ್ಗೆ ರಿಪೋರ್ಟ್‌ ಕಾರ್ಡ್‌ ಸಲ್ಲಿಸಲಿದ್ದಾರೆ.

- Advertisement -

Related news

error: Content is protected !!