- Advertisement -
- Advertisement -
ಪುತ್ತೂರಿನಲ್ಲಿ ಲವ್ ಜಿಹಾದ್ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭೇದಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ.

ಕೇರಳದ ಮುಸ್ಲಿಂ ಯುವಕನೊಂದಿಗೆ ಮೈಸೂರಿನ ವಿಜಯ ನಗರದ ಹಿಂದೂ ಯುವತಿ ಪತ್ತೆಯಾಗಿದ್ದಾರೆ.

ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಕೇರಳದ ಮುಸ್ಲಿಂ ಯುವಕನೋರ್ವ ಮೈಸೂರು ವಿಜಯನಗರದ ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ಸರಸಸಲ್ಲಾಪವಾಡುತ್ತಿ ದ್ದರು. ಇದನ್ನು ಗಮನಿಸಿದ ಸ್ಥಳಿಯರು ಹಿಂದೂ ಜಾಗರಣ ವೇದಿಕೆಯ ಸದಸ್ಯರ ಗಮನಕ್ಕೆ ತಂದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಸದಸ್ಯರು ವಿಚಾರಿಸಿ ಕಾರಿನ ಸಮೇತ ಇಬ್ಬರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಪುತ್ತೂರು ನಗರ ಠಾಣ ಪೋಲೀಸರು ಪ್ರಕರಣವನ್ನು ವಿಚಾರಿಸುತ್ತಿದ್ದಾರೆ.

- Advertisement -








