Thursday, April 25, 2024
spot_imgspot_img
spot_imgspot_img

ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ ಹೆಚ್ಚಳ!

- Advertisement -G L Acharya panikkar
- Advertisement -

ನವದೆಹಲಿ: ಹೊಸ ನಿಯಮಾವಳಿಯ ಪ್ರಕಾರ ಎಲ್ ಪಿಜಿ ಸಿಲಿಂಡರ್ ಬೆಲೆಯು ಪ್ರತೀ ಸಿಲಿಂಡರ್ ಗೆ 25 ರೂ. ಹೆಚ್ಚಳವಾಗಿದೆ.

ಫೆಬ್ರವರಿ ಬಲಿಕ ನಾಲ್ಕನೇ ಬಾರಿಗೆ ಎಲ್ ಪಿಜಿ ಸಿಲಿಂಡರ್ ಬೆಲೆಯು ಹೆಚ್ಚಾಗಿದ್ದು, ಒಟ್ಟು 125 ರೂ. ಏರಿಕೆ ಕಂಡಿದೆ. ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆಯು 819 ರೂ. ಆಗಿದೆ.

ಕಚ್ಚಾ ತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಫೆ.4ರಂದು 25 ರೂ, ಫೆ.14ರಂದು 50 ರೂ. ಏರಿಕೆ ಮಾಡಲಾಗಿತ್ತು.

- Advertisement -

Related news

error: Content is protected !!