Sunday, April 28, 2024
spot_imgspot_img
spot_imgspot_img

ಬೆಳ್ಳಿಪ್ಪಾಡಿ : (ಮಾ:8) ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಬೆಳ್ಳಿಪ್ಪಾಡಿ : ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ದಲ್ಲಿ ಇದೇ ಬರುವ ದಿನಾಂಕ ಮಾರ್ಚ್ 8-3-2024 ರಂದು ಮಹಾಶಿವರಾತ್ರಿಯ ಪ್ರಯುಕ್ತ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಏಕದಶ ರುದ್ರಾಭಿಷೇಕ ಪಂಚಾಮೃತಭಿಷೇಕ ಸರ್ವ ಸೇವೆ ನಡೆಯಲಿರುವುದು

ಬೆಳಿಗ್ಗೆ

1.ಸರ್ವ ಸೇವೆ = 500
(ವಿಶೇಷವಾಗಿ ದೇವರಿಗೆ ಭಕ್ತರೇ ದೀಪರಾಧನೆ ಸೇವೆ ಮಾಡುವುದು )

2.ಏಕದಶ ರುದ್ರಾಭಿಷೇಕ= 250

3 ಆಲಂಕಾರ ಪೂಜೆ =500

4.ಪಂಚಾಮೃತಭಿಷೇಕ= 100

5.ಸೀಯಾಳ ಅಭಿಷೇಕ=100

6.ಬಿಲ್ವಾರ್ಚನೆ =100

7.ಪರಮನ್ನ ಸೇವೆ=300

8.ಕಾರ್ತಿಕ ಪೂಜೆ =100

ಸಂಜೆ 6ಗಂಟೆಯಿಂದ 8ಗಂಟೆಯ ತನಕ ಕಾರ್ತಿಕ ಪೂಜೆ ಮತ್ತು ದೀಪೋತ್ಸವ ಭಜನೆ ಸೇವೆ ನಡೆಯಲಿರುವುದು ಊರ ಭಕ್ತರಿಂದ ರಾತ್ರಿ9 ಗಂಟೆಗೆ ಸಾರ್ವಜನಿಕ ಉಪಹಾರ ನಡೆಯಲಿದೆ. ಸೀಯಾಳ ವು ದೇವಸ್ಥಾನದಲ್ಲಿ ದೊರೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!