Friday, April 26, 2024
spot_imgspot_img
spot_imgspot_img

ಮೂಡಾಯಿಮಾರು ಗುತ್ತು ಸುರೇಶ್ ಶೆಟ್ಟಿ ನಿಧನ

- Advertisement -G L Acharya panikkar
- Advertisement -

ವಿಟ್ಲ:ಕಂಬಳಬೆಟ್ಟು 57 ವರ್ಷ ದ ಸುರೇಶ್ ಶೆಟ್ಟಿ ಮೂಡಾಯಿಮಾರು ಗುತ್ತು ಇವರು ಅನಾರೋಗ್ಯದಿಂದ ಇಂದು ಮುಂಜಾನೆ ತನ್ನ ಸ್ವ ಗ್ರಹದಲ್ಲಿ ನಿಧನ ಹೊಂದಿದರು.

ಇವರು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Related news

error: Content is protected !!