Wednesday, April 2, 2025
spot_imgspot_img
spot_imgspot_img

ಮಧೂರು: (ಮಾ.27-ಎ.7) ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ

- Advertisement -
- Advertisement -

(ಮಾ.28) ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ

ಮಧೂರು: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯು ಮಾರ್ಚ್ 27-3-2025ನೇ ಗುರುವಾರದಿಂದ ಎಪ್ರಿಲ್‌‌ 7-4-2-2025ನೇ ಸೋಮವಾರದವರೆಗೆ ನಡೆಯಲಿದೆ. ಈ ಪ್ರಯುಕ್ತ ಮಾರ್ಚ್ 28-3-2025ನೇ ಶುಕ್ರವಾರ 3:00ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರದಿಂದ ಹೊರೆಕಾಣಿಕೆ ಹೊರಡಲಿರುವುದು. ಈ ಕಾರ್ಯಕ್ರಮದಲ್ಲಿ ವಿಟ್ಲದ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರೆಕಾಣಿಕೆಯಲ್ಲಿ ಭಕ್ತಾದಿಗಳು Tiger Gold Brand ಬೆಳ್ತಿಗೆ ಅಕ್ಕಿ, ಸಕ್ಕರೆ , ಬೆಲ್ಲ, ಅವಲಕ್ಕಿ, ಕುಮ್ಟೆ ಮೆಣಸು ತೆಂಗಿನಕಾಯಿ ಸಿಪ್ಪೆ ಸಮೇತ, ಮನೆಯಲ್ಲಿ ತಯಾರಿಸಿದ ದನದ ತುಪ್ಪ, ತರಕಾರಿ, ಹಲಸಿನ ಗುಜ್ಜಿ, ಹಲಸಿನ ಕಾಯಿ, ಮಾವಿನಕಾಯಿ, ಲಿಂಬೆ, ಬಾಳೆಎಲೆ ಈ ಸುವಸ್ತುಗಳನ್ನು ಮಧ್ಯಾಹ್ನ 1:00 ಗಂಟೆ ಮೊದಲು ಶ್ರೀ ಪಂಚಲಿಂಗೇಶ್ವರ ಸದನಕ್ಕೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ.ಸೂ: ಪ್ರತೀ ಕೃಷಿಕರ ಮನೆಯಿಂದ ಕನಿಷ್ಠ 100 ಬಾಳೆಎಲೆ ನೀಡುವಂತೆ ಮನವಿ.

ದಿನಾಂಕ: 01-04-2025ನೇ ಮಂಗಳವಾರ ಮಧೂರು ಕ್ಷೇತ್ರಕ್ಕೆ ಸ್ವಯಂಸೇವಕರಾಗಿ ಕೆಲಸ ಮಾಡಲು ನಿಶ್ಚಯಿಸಿದ್ದು, ಅದೇ ದಿನ ಬೆಳಿಗ್ಗೆ 7:30ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಡಲು ವಾಹನ ವ್ಯವಸ್ಥೆ ಇದೆ. ಮಾತೆಯರು ಭಾಗವಹಿಸಬಹುದು. ಸ್ವಯಂಸೇವಕರಾಗಿ ಭಾಗವಹಿಸುವ ಭಕ್ತಾಧಿಗಳು ವಾಹನ ವ್ಯವಸ್ಥೆಗಾಗಿ 31-03-2025ರ ಮೊದಲು ಹೆಸರು ನೊಂದಾಯಿಸಿಕೊಳ್ಳಬೇಕು.

ಸ್ವಯಂ ಸೇವಕರ ನೊಂದಾವಣಿಗೆ: 9449210199, 9481921969
ಹೊರೆಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: 9448153955, 9448548431 ಈ ಸಂಖ್ಯೆಯನ್ನು ಸಂಪರ್ಕಿಸಿ.

- Advertisement -

Related news

error: Content is protected !!