Thursday, May 2, 2024
spot_imgspot_img
spot_imgspot_img

ವಿಟ್ಲ: ಶ್ರೀ ಧರ್ಮಶಾಸ್ತ ಭಕ್ತವೃಂದ, ಶ್ರೀ ಭಗವತೀ ದೇವಸ್ಥಾನ ವಿಟ್ಲ ” ಏಕಾಹ ಭಜನೆ”

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಧರ್ಮಶಾಸ್ತ ಭಕ್ತವೃಂದ, ಶ್ರೀ ಭಗವತೀ ದೇವಸ್ಥಾನ ವಿಟ್ಲ ಶ್ರೀ ಮೋನಪ್ಪ ಗುರುಸ್ವಾಮಿಯವರ ನೇತೃತ್ವದಲ್ಲಿ ಏಕಾಹ ಭಜನೆ ದಿನಾಂಕ 02-01-2024ನೇ ಮಂಗಳವಾರ ಸೂರ್ಯೋದಯದಿಂದ ದಿನಾಂಕ 03-01-2024ನೇ ಬುಧವಾರ ಸೂರ್ಯೋದಯದವರೆಗೆ ಶ್ರೀ ಭಗವತೀ ದೇವಸ್ಥಾನ ವಿಟ್ಲದಲ್ಲಿ ಜರಗಲಿರುವುದು.

ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಕೃಷ್ಣಯ್ಯ ಕೆ. ವಿಟ್ಲ ಅಧ್ಯಕ್ಷರು, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ , ಕೇಶವ ಆರ್. ವಿ. ವ್ಯವಸ್ಥಾಪಕರು, ಶ್ರೀ ಭಗವತೀ ದೇವಸ್ಥಾನ ವಿಟ್ಲ ಇವರು ನೆರವೇರಿಸಲಿರುವರು.

ಸಹಕರಿಸುವ ಭಜನಾ ತಂಡಗಳು

  • ಶ್ರೀ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲ
  • ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಮಂಕುಡೆ
  • ಶ್ರೀ ಬಾಲಗೋಕುಲ ಮಾತೃಮಂಡಳಿ ಕುಡ್ತಮುಗೇರು
  • ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ ವಿಟ್ಲ
  • ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಳಿ, ವಿಟ್ಲ
  • ಶ್ರೀ ವಿಷ್ಣುಮೂರ್ತಿ ಭಜನಾ ಸಮಿತಿ ಕುಂಡಡ್ಕ ವಿಷ್ಣುನಗರ
  • ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಅಮೈ ಕುದ್ದುಪದವು
  • ಶ್ರೀ ವಿಠೋಬಾ ಭಜನಾ ಮಂಡಳಿ ವಿಟ್ಲ
  • ಶ್ರೀ ರಾಮ ಭಜನಾ ಮಂಡಳಿ ಹನುಮಗಿರಿ ವಿಟ್ಲ
  • ಶ್ರೀ ರಾಮ ಭಜನಾ ಮಂದಿರ ಕಾರ್ಲ ಪೆರ್ನೆ
  • ಶ್ರೀ ಪಿಲಿಚಾಮುಂಡಿ ಭಜನಾ ಮಂಡಳಿ ಕುಕ್ಕಿಲ ಕೋಡಪದವು
  • ಶ್ರೀ ಮಹಾದೇವಿ ಭಜನಾ ಮಂಡಳಿ ಕಲ್ಲೆಂಚಿಪ್ಪಾದೆ
  • ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಕೈಂತಿಲ ವಿಟ್ಲ
  • ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಕೇಪು ಅಜ್ಜಿನಡ್ಕ
  • ಶ್ರೀ ಷಣ್ಮುಖ ಕುಣಿತ ಭಜನಾ ತಂಡ ಕೋಲ್ಪೆ

ದಿನಾಂಕ 11-01-2024ನೇ ಗುರುವಾರ ಬೆಳಿಗ್ಗೆ ಇರುಮುಡಿ ಕಟ್ಟುವುದು. ಅದೇ ದಿನ ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನದಾನ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!