Friday, April 26, 2024
spot_imgspot_img
spot_imgspot_img

ಆನ್​ಲೈನ್​ ಗೇಮ್​ ಗೆ ಬಲಿಯಾದ 13 ವರ್ಷದ ಬಾಲಕ; ಕಳೆದುಕೊಂಡಿದ್ದು ಎಷ್ಟು ಹಣ ಗೊತ್ತಾ?

- Advertisement -G L Acharya panikkar
- Advertisement -

ಛತ್ರಪುರ: ಬಾಲಕನೊಬ್ಬ ಆನ್​ಲೈನ್​ ಗೇಮ್​ನಲ್ಲಿ 40 ಸಾವಿರ ರೂ. ಕಳೆದುಕೊಂಡಿದ್ದನ್ನು ತಿಳಿದು, ತಾಯಿ ಬೈದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಛತ್ರಪುರದಲ್ಲಿ ನಡೆದಿದೆ.

ಛತ್ರಪುರದ ಶಾಂತಿ ನಗರದಲ್ಲಿ ವಾಸವಾಗಿದ್ದ 13 ವರ್ಷದ ಬಾಲಕನೊಬ್ಬ ಆನ್​ಲೈನ್​ನಲ್ಲಿ ಫ್ರೀ ಫೈಯರ್ ಮೊಬೈಲ್​ ಗೇಮ್​ ಆಡಿದ್ದಾನೆ. ಈ ಗೇಮ್​​ ನಲ್ಲಿ ಹಣ ಪಾವತಿಸಲು ಬಂದಾಗ ಆತ ತಾಯಿಯ ಅಕೌಂಟ್​ ನಂಬರ್​ ಹಾಕಿ, ಗೇಮ್ ಆಡಿದಲ್ಲದೇ 40 ಸಾವಿರ ರೂ.ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಮಂಗಳೂರು: ಮಂಗಳಮುಖಿಯರಿಗೆ ಹಲ್ಲೆ ಪ್ರಕರಣ; ನವಸಹಜ ಅಧ್ಯಕ್ಷ ನಿಖಿಲ್ ಬಂಧನ!

ಇದನ್ನು ತಿಳಿದ ತಾಯಿ ಮಗನಿಗೆ ಕರೆ ಮಾಡಿ ಬೈದಿದ್ದಾಳೆ. ಇದರಿಂದ ಮನನೊಂದು, ಬಾಲಕ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

- Advertisement -

Related news

error: Content is protected !!