- Advertisement -
- Advertisement -
ಮಾಲ್ಡೀವ್ಸ್ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹೀದ್ ಏರ್ಪೋರ್ಟ್ನಲ್ಲಿ ಭಾರತ ಕಳುಹಿಸಿದ 1,00,000 ಕೋವಿಶೀಲ್ಡ್ ವ್ಯಾಕ್ಸಿನ್ಗಳನ್ನ ಬರಮಾಡಿಕೊಂಡಿದೆ. ಅಲ್ಲದೇ ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಪ್ರಧಾನಿ ಮೋದಿ, ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಇಂಥ ಗಿಫ್ಟ್ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಇತ್ತ ಭೂತಾನ್ನ ಆರೋಗ್ಯ ಮಂತ್ರಿ ದೆಚೆನ್ ವ್ಯಾಂಗ್ಮೊ ಲಸಿಕೆಗಳನ್ನ ಪಾರೊ ವ್ಯಾಲಿ ಏರ್ಪೋರ್ಟ್ ಬಳಿ ಬರಮಾಡಿಕೊಂಡಿದ್ದಾರೆ. ಭೂತಾನ್ಗೆ 20,00,000 ವ್ಯಾಕ್ಸಿನ್ ಡೋಸ್ಗಳನ್ನ ಭಾರತ ಉಡುಗೊರೆಯಾಗಿ ನೀಡಿದೆ.

- Advertisement -








