- Advertisement -
- Advertisement -



ಮಂಗಳೂರು ಕಮಿಷನರ್ಮಾರ್ಗದರ್ಶನದಲ್ಲಿ ಬೃಹತ್ ಕಾರ್ಯಾಚರಣೆಯಲ್ಲಿ ಮಂಗಳೂರುನ ಜೆಪ್ಪಿನಮೊಗರು ಬಳಿ ಖದೀಮರ ರಹಸ್ಯ ಅಡಗುದಾಣ ಪತ್ತೆ ಹಚ್ಚಿದ ಪೊಲೀಸರು ಬಹುಕೋಟಿ ವಂಚನಾ ಜಾಲದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಅವನ ಮನೆಯನ್ನು ರಹಸ್ಯ ಅಡಗುತಾಣಕ್ಕಾಗಿ ನಿರ್ಮಿಸಲಾಗಿದೆ.
ನಾಳೆಯೊಳಗೆ ಎಲ್ಲಾ ವಿವರಗಳನ್ನು ನೀಡಬಲ್ಲೆ ಎಂದು ಮಂಗಳೂರು ಆಯುಕ್ತರು ತಿಳಿಸಿದ್ದಾರೆ.
- Advertisement -








