Monday, September 7, 2026
spot_imgspot_img
spot_imgspot_img

ಮಂಗಳೂರು: ಬಹುಕೋಟಿ ವಂಚನಾ ಜಾಲ ಭೇದಿಸಿದ ಮಂಗಳೂರು ಪೊಲೀಸರು

- Advertisement -
- Advertisement -

ಜಿಲ್ಲೆಯನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ ವಂಚನೆಯ ಆರೋಪಿಯ ಹೆಡೆಮುರಿ ಕಟ್ಟಿದ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು ಕಮೀಷನರ್ ಮಾರ್ಗದರ್ಶನದಲ್ಲಿ ಬೃಹತ್ ಕಾರ್ಯಾಚರಣೆಯಲ್ಲಿ ಮಂಗಳೂರುನ ಜೆಪ್ಪಿನಮೊಗರು ಬಳಿ ಖದೀಮರ ರಹಸ್ಯ ಅಡಗುದಾಣ ಪತ್ತೆ ಹಚ್ಚಿದ ಪೊಲೀಸರು ಬಹುಕೋಟಿ ವಂಚನಾ ಜಾಲದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಅವನ ಮನೆಯನ್ನು ರಹಸ್ಯ ಅಡಗುದಾಣಕ್ಕಾಗಿ ನಿರ್ಮಿಸಲಾಗಿತ್ತು.

ಐಷರಾಮಿ ಬಂಗಲೆಯಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ವಿದೇಶಿ ಮದ್ಯ ವಿರುವ ಸುಸಜ್ಜಿತ ಬಾರ್ ಐಷರಾಮಿ ಬಂಗಲೆ ರೂಮ್‌ . ಇಷ್ಟರವರೆಗೆ ಕಾಣದ, ಕೇಳದ ರೀತಿಯಲ್ಲಿ ಅಡಗುದಾಣ ಮಾಡಿಕೊಂಡಿರುವ ಅರೋಪಿಯನ್ನು ಕಮೀಷನ‌ರ್ ಸುಧೀರ್ ಕುಮಾರ್ ರೆಡ್ಡಿ ತಂಡ ಬಂಧಿಸಿದ್ದಾರೆ.ಇನ್ನು ಈ ಕೇಸ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ ಇಂದು ನೀಡಲಿದ್ದಾರೆ.

- Advertisement -

Related news

error: Content is protected !!