- Advertisement -
- Advertisement -
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಡೆಯಿಂದ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರಕಾರದ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳದ ವಿರುದ್ಧ ಇಂದು ಮಂಗಳೂರಿನ ಜ್ಯೋತಿ ವೃತ್ತದಿಂದ ಟೌನ್ ಹಾಲ್ ವರೆಗೆ ಸೈಕಲ್ ಜಾಥ ನಡೆಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಯುವ ಮುಖಂಡರಾದ ಮಿಥುನ್ ರೈ, ಎಮ್.ಎಲ್.ಸಿ ಐವನ್ ಡಿಸೋಜ, ಶಶಿಧರ್ ಹೇಗ್ಡೆ,ಪ್ರವಿಣ್ ಚಂದ್ರ ಆಳ್ವಾ,ನವೀನ್ ಡಿಸೋಜಾ,ಎ.ಸಿ ವಿನಯ್ ರಾಜ್,ಅನೀಲ್ ಕುಮಾರ್, ಸಂತೊಷ್ ಶೆಟ್ಟಿ, ಸುಹೈಲ್ ಕಂದಕ್,ಟಿ.ಕೆ ಸುಧೀರ್,ಚೇತನ್,ರಮಾನಂದ ಪೂಜಾರಿ ಮುಂತಾದವರು ಹಾಗೂ ಕಾಂಗ್ರೆಸಿನ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -