Friday, April 26, 2024
spot_imgspot_img
spot_imgspot_img

ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ಆರಂಭವಾಗಲಿದೆ ಯಾಂತ್ರೀಕೃತ ಮೀನುಗಾರಿಕೆ.

- Advertisement -G L Acharya panikkar
- Advertisement -

ಮಂಗಳೂರು:- ಐದು ತಿಂಗಳ ನಂತರ ಕರಾವಳಿಯಲ್ಲಿ  ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಲಿದೆ. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಯಾಂತ್ರಿಕೃತ ಮೀನುಗಾರಿಕೆ ಮಾರ್ಚ್ ಕೊನೆಯ ವಾರದಲ್ಲಿ ಸ್ಥಗಿತವಾಗಿತ್ತು.

ಪ್ರತೀ ವರ್ಷದಂತೆ ಆಗಸ್ಟ್​ 1ರಂದು ಮೀನುಗಾರಿಕೆ ಆರಂಭವಾಗಿರಲಿಲ್ಲ. ಮೀನುಗಾರರ ನಿರ್ಧಾರ ಮತ್ತು ಸರ್ಕಾರದ ಆದೇಶದಂತೆ ಸೆಪ್ಟೆಂಬರ್ 1ರಿಂದ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅದರಂತೆ ನಾಳೆಯಿಂದ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಲಿದೆ.

- Advertisement -

Related news

error: Content is protected !!