Friday, May 3, 2024
spot_imgspot_img
spot_imgspot_img

ಮಂಗಳೂರು: ಜೋಕಟ್ಟೆ ಗ್ರಾಮ ಪಂಚಾಯತ್ ನಿಂದ ಎಂ ಆರ್‌ ಪಿ ಎಲ್‌ ಗೆ ಆಹಾರದ ಕಿಟ್‌ ಒದಗಿಸುವಂತೆ ಮನವಿ!

- Advertisement -G L Acharya panikkar
- Advertisement -

ಮಂಗಳೂರು: ಕೊರೋನ ಲಾಕ್‌ಡೌನ್‌ನಿಂದ ಜನರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯಿಂದ ತೋಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಒದಗಿಸುವಂತೆ ಜೋಕಟ್ಟೆ ಗ್ರಾ.ಪಂ. ಮನವಿ ಸಲ್ಲಿಸಿದೆ.

ಎಂಆರ್‌ಪಿಎಲ್‌ಗೆ ಜೋಕಟ್ಟೆ ಗ್ರಾಮ ಪಂಚಾಯತ್ ನಿಂದ ಸಲ್ಲಿಸಲಾಗಿರುವ ಈ ಮನವಿಯಲ್ಲಿ, ಜನ ಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದ್ದು, ಹಾಗಾಗಿ 62ನೇ ತೂಕೂರು ಗ್ರಾಮದ ಸುಮಾರು 3500 ಮನೆಗಳಿಗೆ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿಯಿಂದ ಆಹಾರದ ಕಿಟ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದೆ.

- Advertisement -

Related news

error: Content is protected !!