Monday, September 21, 2026
spot_imgspot_img
spot_imgspot_img

ಮಂಗಳೂರು: ಒಂದೂವರೆ ತಿಂಗಳಲ್ಲಿ ಸಾರ್ವಜನಿಕರು ಕಳೆದುಕೊಂಡ 233 ಮೊಬೈಲ್ ಪತ್ತೆ

- Advertisement -
- Advertisement -

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.15ರಿಂದ ಅ.30ರವರೆಗೆ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳಲ್ಲಿ ಒಟ್ಟು 233 ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆ ಮಾಡಲಾಗಿದ್ದು, ಈ ಫೋನ್‌ಗಳನ್ನು ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರಿಗೆ ಹಸ್ತಾಂತರಿಸಲಾಯಿತು.

ಯಾವ ಠಾಣೆಯಲ್ಲಿ ಎಷ್ಟು ಮೊಬೈಲ್ ಪತ್ತೆ?
ಮಂಗಳೂರು ಉತ್ತರ ಠಾಣೆ- 9, ಮಂಗಳೂರು ದಕ್ಷಿಣ- 16, ಉರ್ವ ಠಾಣೆ- 19, ಬರ್ಕೆ- 20, ಮಂಗಳೂರು ಪೂರ್ವ ಠಾಣೆ-18, ಉಳ್ಳಾಲ- 17, ಕೊಣಾಜೆ- 10, ಮಂಗಳೂರು ಗ್ರಾಮಾಂತರ- 7, ಕಂಕನಾಡಿ- 20, ಪಣಂಬೂರು- 23, ಸುರತ್ಕಲ್- 14,
ಮೂಲ್ಕಿ- 11, ಮೂಡುಬಿದಿರೆ- 14, ಕಾವೂರು- 14, ಬಜೆ ಠಾಣೆ- 9, ಸೆನ್ ಠಾಣೆ- 12 ಫೋನ್‌ಗಳನ್ನು ಪತ್ತೆ ಮಾಡಲಾಗಿದೆ.

- Advertisement -

Related news

error: Content is protected !!