Sunday, June 14, 2026
spot_imgspot_img
spot_imgspot_img

ಮಣಿಪಾಲ: ಮಹಿಳೆಯ ಬ್ಯಾಂಕ್‌ ಖಾತೆಯಿಂದ ಅಕ್ರಮ ಹಣ ವರ್ಗಾವಣೆ; ಪ್ರಕರಣ ದಾಖಲು..!

- Advertisement -
- Advertisement -

ಮಣಿಪಾಲ: ಮಹಿಳೆಯೋರ್ವರ ಬ್ಯಾಂಕ್‌ನಿಂದ ಸಾವಿರಾರು ರೂಪಾಯಿ ಅಕ್ರಮವಾಗಿ ವರ್ಗಾವಣೆಗೊಂಡ ಬಗ್ಗೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಣ ಕಳೆದುಕೊಂಡ ಮಹಿಳೆ ಮಣಿಪಾಲ ಮೂಲದ ಸುಚಿತ್ರಾ ಎಂದು ತಿಳಿದು ಬಂದಿದೆ. ಸೆ.4ರಂದು ಸುಚಿತ್ರಾ ಅವರ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯ ಡೆಬಿಟ್ ಕಾರ್ಡ್‌ ನಿಂದ 4 ಬಾರಿ ಒಟ್ಟು 43,065 ರೂ.ಗಳನ್ನು ಅಪರಿಚಿತರು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!