Wednesday, May 1, 2024
spot_imgspot_img
spot_imgspot_img

ಮಾರ್ಚ್ 28 ರಂದು ಬಾಹ್ಯಕಾಶದಲ್ಲಿ ಗೋಚರಿಸಲಿದೆ ಅಪರೂಪದ ದೃಶ್ಯ !! ಕೌತುಕ ಕಣ್ತುಂಬಿಕೊಳ್ಳಲು ಮರೆಯದಿರಿ

- Advertisement -G L Acharya panikkar
- Advertisement -
vtv vitla

ಮಾರ್ಚ್ 28 ರಂದು ಆಕಾಶದಲ್ಲಿ ಅದ್ಭುತ ದೃಶ್ಯ ಕಾಣಬಹುದಾಗಿದೆ. ಈ ದಿನ ಚಂದ್ರನೂ ಒಳಗೊಂಡಂತೆ ಐದು ಗ್ರಹಗಳು ಒಂದೇ ಸಾಲಿನಲ್ಲಿ ಬಹುತೇಕ ಕಮಾನಿನ ರೂಪದಲ್ಲಿ ಸೂರ್ಯಾಸ್ತದ ನಂತರ ಗೋಚರಿಸಲಿವೆ,

ಮಂಗಳ, ಶುಕ್ರ, ಬುಧ, ಗುರು ಮತ್ತು ಯುರೇನಸ್ ಗ್ರಹಗಳನ್ನು ನೋಡಬಹುದ್ದಾಗಿದ್ದು, ಗುರುವು ಬುಧ ಗ್ರಹಕ್ಕಿಂತ ಪ್ರಕಾಶಮಾನವಾಗಿ ಹಾಗೂ ಐದು ಗ್ರಹಗಳಲ್ಲಿ ಶುಕ್ರವು ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುತ್ತದೆ ಎಂದು ವರದಿಯಾಗಿದೆ.

ಶುಕ್ರನನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಗ್ರಹ ನೋಡಲು ಕಷ್ಟಸಾಧ್ಯವಾಗಿದೆ.

ಇದಕ್ಕೂ ಮುನ್ನ ಮಾರ್ಚ್ 1ರಂದು ಶುಕ್ರ ಮತ್ತು ಗುರು ನೇರ ರೇಖೆಯನ್ನು ತಲುಪಿತ್ತು. ಮತ್ತು ಫೆಬ್ರವರಿಯಲ್ಲಿ, ಗುರು ಮತ್ತು ಶುಕ್ರವು ಹುಣ್ಣಿಮೆಯೊಂದಿಗೆ ನೇರ ಸಾಲಿನಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!