Saturday, May 4, 2024
spot_imgspot_img
spot_imgspot_img

ದಸರಾ ಮೈಸೂರು ವಿಭಾಗ ವೆಟ್ ಲಿಫ್ಟಿಂಗ್ ನಲ್ಲಿ ಫಿಲೋಮಿನಾ ಕಾಲೇಜಿಗೆ 6 ಚಿನ್ನ, 3 ಬೆಳ್ಳಿ 1 ಕಂಚಿನ ಪದಕ

- Advertisement -G L Acharya panikkar
- Advertisement -

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಅ.3ರಂದು ನಡೆದ ದಸರಾ ಮೈಸೂರು ವಿಭಾಗ ವೆಟ್ ಲಿಫ್ಟಿಂಗ್ ನಲ್ಲಿ 6 ಚಿನ್ನದ ಪದಕ 3 ಬೆಳ್ಳಿಯ ಪದಕ ಹಾಗೂ 1 ಕಂಚಿನ ಪದಕ ವನ್ನು ಪಡೆದಿದ್ದಾರೆ.

55 ಕೆಜಿ ವಿಭಾಗದಲ್ಲಿ ಸುಜನ್ ಕೆ ಬೆಳ್ಳಿಯ ಪದಕ,61 ಕೆಜಿ ವಿಭಾಗದಲ್ಲಿ ಮುನಾಫ್ ಚಿನ್ನದ ಪದಕ,73 ಕೆಜಿ ವಿಭಾಗದಲ್ಲಿ ಭುವನ್ ರಾಮ್ ಚಿನ್ನದ ಪದಕ,81 ಕೆಜಿ ವಿಭಾಗದಲ್ಲಿ ಶಬರೀಶ ಬಿ ರೈ ಚಿನ್ನದ ಪದಕ ಹಾಗೂ ಯತೀಶ್ ಕಂಚಿನ ಪದಕ, 89 ಕೆಜಿ ವಿಭಾಗದಲ್ಲಿ ಅಭಿರಾ ಮಚಂದ್ರ ಅಡಿಗುಂಡಿ ಚಿನ್ನದ ಪದಕ,109 ಕೆಜಿ ವಿಭಾಗದಲ್ಲಿ ಅನ್ಸನ್ ಬೆಳ್ಳಿಯ ಪದಕ ಹಾಗೂ +109 ಕೆಜಿ ವಿಭಾಗದಲ್ಲಿ ರಂಜಿತ್ ಕುಮಾರ್ ಎಂ ಇವರು ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.

ಹಾಗೂ ಮಹಿಳೆಯರ ವಿಭಾಗದ 45 ಕೆಜಿ ವಿಭಾಗದಲ್ಲಿ ಸ್ಪಂದನ ಕೆ ಚಿನ್ನದ ಪದಕ,71 ಕೆಜಿ ವಿಭಾಗದಲ್ಲಿ ಬ್ಯೂಲಾ ಪಿ ಟಿ ಇವರು ಚಿನ್ನದ ಪದಕವನ್ನು ಪಡೆದಿರುತ್ತಾರೆ.ಹಾಗೂ ಇವರ ದೈಹಿಕ ಶಿಕ್ಷಕರಾದ ಎಳಿಯಾಸ್ ಪಿಂಟೋ ಹಾಗೂ ಇವರ ಪ್ರಮುಖ ತರಬೇತಿದರಾರದ ಪುಷ್ಪರಾಜ್ ಇವರ ನೇತೃತ್ವದಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಇವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು.

- Advertisement -

Related news

error: Content is protected !!