Friday, April 26, 2024
spot_imgspot_img
spot_imgspot_img

ಹಾಲು ಉತ್ಪಾದಕರಿಗೆ ಗುಡ್​ ನ್ಯೂಸ್.. ಲೀಟರ್​​ ಹಾಲಿಗೆ 2 ರೂ. ಹೆಚ್ಚಿಸಿದ ಬೆಂಬಲ ಬೆಲೆ!

- Advertisement -G L Acharya panikkar
- Advertisement -

ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ್ದು ತನ್ನ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಹಾಕುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಳ ಮಾಡಿದೆ.


ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಮೇವಿನ ಕೊರತೆ ಉಂಟಾಗಿ ಹಾಲಿನ ಉತ್ಪಾದನೆ ಕಡಿಮೆಯಾಗುವ ಹಿನ್ನೆಲೆ ಹಾಲು ಉತ್ಪಾದನೆಯನ್ನ ಪ್ರೋತ್ಸಾಹಿಸಲು ಈ ತೀರ್ಮಾನ ಕೈಗೊಂಡಿದೆ.

- Advertisement -

Related news

error: Content is protected !!