- Advertisement -
- Advertisement -


ಕೊಡಿಪ್ಪಾಡಿಯ ಮೊಹಮ್ಮದ್ ಹಸೈನಾರ್ ( 15) ಎಂಬ ಬಾಲಕನು ನಿನ್ನೆ ಸಾಯಂಕಾಲದಿಂದ ನಾಪತ್ತೆಯಾಗಿದ್ದಾನೆ. ನನ್ನನ್ನು ಇನ್ನು ಹುಡುಕಬೇಡಿ ಎಂಬುದಾಗಿ ತಿಳಿಸಿ ಮನೆಯಿಂದ ನಾಪತ್ತೆಯಾಗಿದ್ದಾನೆ.ಯಾರಿಗಾದರೂ ಈ ಯುವಕನು ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ ದಯವಿಟ್ಟು ಸಂಪರ್ಕಿಸಿ.
ದೂರವಾಣಿ ಸಂಖ್ಯೆ: 7338569609, 8867261458
- Advertisement -