Tuesday, September 28, 2021
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ ಕರೋಪಾಡಿ ವತಿಯಿಂದ ಮಿತ್ತನಡ್ಕ ಶಾಲೆಯ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೂಚನೆಯ ಮೇರೆಗೆ ಮಿತ್ತನಡ್ಕ ಶಾಲೆಯ ಒಳಾಂಗಣವನ್ನು ಹಿಂದೂ ಜಾಗರಣ ವೇದಿಕೆ ಕರೋಪಾಡಿ ವತಿಯಿಂದ ಶುಚಿಗೊಳಿಸಲಾಯಿತು. ಹಿಂದೂ ಜಾಗರಣ ವೇದಿಕೆ ಕರೋಪಾಡಿ ವಲಯದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!