- Advertisement -
- Advertisement -





ಮಿತ್ತೂರು: ಕರ್ನಾಟಕ ರಾಜ್ಯ ಡಾl ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಮಿತ್ತೂರಿನ ಪ್ರಾರ್ಥನಾ ಎಸ್. ಶೆಟ್ಟಿಯವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುತ್ತಾರೆ.
ಇವರು ಪುತ್ತೂರಿನ ಶ್ರೀ ಶಾರದ ಕಲಾಕೇಂದ್ರದ ಗುರುಗಳಾದ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ರವರ ಶಿಷ್ಯೆಯಾಗಿದ್ದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರಿನ 6 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಮಿತ್ತೂರು ಸುಧೀರ್ ಕುಮಾರ್ ಶೆಟ್ಟಿ ಹಾಗೂ ಅರ್ಚನಾ ಶೆಟ್ಟಿ, ದಂಪತಿ ಪುತ್ರಿ
- Advertisement -








