Friday, June 5, 2026
spot_imgspot_img
spot_imgspot_img

ಕಲ್ಲುರ್ಟಿ ದೈವದ ಗಂಧ ಪ್ರಸಾದ ಪಡೆದ ಮೋದಿ..!

- Advertisement -
- Advertisement -

ಪದ್ಯಾಣ ಗಡಿ ಜಾಗೆ ಎಂಬಲ್ಲಿನ ಪಾಷಾಣ ಮೂರ್ತಿ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಲ್ಲುರ್ಟಿ ನೇಮೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ವ್ಯಕ್ತಿಯನ್ನು ನೋಡುತ್ತಿದ್ದರೆ ಮೋದಿ ಅಂತಾನೆ ಭಾವಿಸಬೇಕು. ತಲೆಗೆ ಪೇಟ ಬಿಳಿಗಡ್ಡ ಕನ್ನಡಕ ಪೈಜಾಮ…. ವಾವ್ ಮೋದಿ ತರಾನೇ ಕಾಣಿಸುತ್ತಿದ್ದಾರಲ್ವಾ..??

ಆದ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅಲ್ಲ ಬದಲಾಗಿ ಅವರನ್ನೇ ಹೋಲುವ ವ್ಯಕ್ತಿ. ಪಾಷಾಣ ಮೂರ್ತಿ ಶ್ರೀ ಕಲ್ಲುರ್ಟಿ ದೈವಸ್ಥಾನ ಪದ್ಯಾಣ ಗಡಿ ಜಾಗೆ ಎಂಬ ದೈವಸ್ಥಾನದ ಕಾಣಿಕೆ ಹುಂಡಿ ಉದ್ಘಾಟನಾ ಸಮಾರಂಭದಲ್ಲಿ ಬಾಗಿಯಾದ ವ್ಯಕ್ತಿ.

- Advertisement -

Related news

error: Content is protected !!