Tuesday, July 21, 2026
spot_imgspot_img
spot_imgspot_img

ಒಕ್ಕೆತ್ತೂರು ದ.ಕ.ಜಿ.ಉ.ಹಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಮಹಮ್ಮದ್‌ ಹಾರಿಸ್‌ ಸಿ ಎಚ್‌ ಆಯ್ಕೆ

- Advertisement -
- Advertisement -

ಒಕ್ಕೆತ್ತೂರು: ದ ಕ ಜಿಲ್ಲಾ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಒಕ್ಕೆತ್ತೂರು ಇಲ್ಲಿನ 2025-26 ನೇ ಸಾಲಿನ ಎಸ್‌ಡಿಎಂಸಿ ಮಹಾಸಭೆ ನಡೆಯಿತು.

ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಮಹಮ್ಮದ್‌ ಹಾರಿಸ್‌ ಸಿ ಎಚ್‌ ರವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಹಾಗೂ ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!