Friday, June 5, 2026
spot_imgspot_img
spot_imgspot_img

ಬೋರ್ ವೆಲ್ ಲಾರಿಗೆ ಬೈಕ್ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಮಂಗಳೂರು : ಮೂಡುಬಿದಿರೆ ಸಮೀಪದ ತೆಂಕಮಿಜಾರಿನಲ್ಲಿ ಬೋರ್ ವೆಲ್ ಲಾರಿಯೊಂದಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮುಚ್ಚೂರು ಕಾನ ನಿವಾಸಿ ಚಂದ್ರಶೇಖರ ಎಂಬವರು ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.

ಕುಡುಪು ದೇವಸ್ಥಾನದಿಂದ ಚಂದ್ರಶೇಖರ ಅವರು ಮನೆಗೆ ಹೋಗುತ್ತಿರುವಾಗ ತೆಂಕ ಮಿಜಾರ್ ಬಳಿ ತಿರುವಿನಲ್ಲಿ ಬೋರ್ ವೆಲ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಚಂದ್ರಶೇಖರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!