- Advertisement -
- Advertisement -




ಕಾರವಾರ: ಪ್ರೀತಿಸುತದ್ದ ಹುಡಿಗಿ ಕೈಕೊಟ್ಟು ಸಿಟ್ಟಿಗೆ ಆಕೆಯ ಗಂಡನನ್ನೇ ಬಸ್ ನಲ್ಲಿ ಚಾಕು ಇರಿದು ಕೊಲೆಮಾಡಿದ ಘಟನೆ ಶಿರಸಿ ನಗರದ ಕೆ.ಎಸ್.ಆರ್.ಟಿ.ಸಿ .ಬಸ್ ನಿಲ್ದಾಣದ ಸಮೀಪ ನಡೆದಿದೆ.
ಬಸ್ ಇನ್ನೂ ಶಿರಸಿ ದಾಟಿರಲಿಲ್ಲ.ಕೊಲೆಯಾದ ಯುವಕನನ್ನು ಸಾಗರ ತಾಲೂಕಿನ ನೀಚಡಿ ಗ್ರಾಮದ ಗಂಗಾಧರ್ ಎಂದು ಗುರುತಿಸಲಾಗಿದೆ. ಕೊಲೆಯ ಆರೋಪಿ ಪ್ರೀತಮ್ ಡಿಸೋಜನನ್ನು ಪೋಲೀಸರು ಬಂಧಿಸಿದ್ದಾರೆ.
- Advertisement -