Thursday, March 28, 2024
spot_imgspot_img
spot_imgspot_img

ಫ್ರಿಡ್ಜ್‌ನೊಳಗೆ ಅಡಗಿದ್ದ ಹಾವಿನ ಮರಿ!

- Advertisement -G L Acharya panikkar
- Advertisement -

ಮೈಸೂರು: ಹಾವಿನ ಮರಿಯೊಂದು ಫ್ರಿಡ್ಜ್‌ನೊಳಗೆ ಅಡಗಿ ಕುಳಿತ ಘಟನೆ ಮೈಸೂರಿನ ಆನಂದೂರಿನ ಮನೆಯೊಂದರಲ್ಲಿ ನಡೆದಿದೆ.

ಈ ವಿಷ ರಹಿತ ಹಾವಿನ ಮರಿಯನ್ನು ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಅವರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

- Advertisement -

Related news

error: Content is protected !!