Saturday, October 5, 2024
spot_imgspot_img
spot_imgspot_img

ನಡುಮೊಗರು ಸರಕಾರಿ ಶಾಲೆಯ ಕಟ್ಟಡ ಮಳೆಗೆ ಕುಸಿತ,ನೂತನ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ:ಮಣಿನಾಲ್ಕೂರು ಗ್ರಾಮದ ನಡುಮೊಗರು ಸರಕಾರಿ ಶಾಲೆಯ ಕಟ್ಟಡ ಮಳೆಗೆ ಕುಸಿದಿದ್ದು ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ, ಶಾಲೆಗೆ ನೂತನ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್, ಕಂದಾಯ ನೀರೀಕ್ಷಕರಾದ ನವೀನ್,ಪಂಚಾಯತ್ ಅಭಿವೃದ್ಧಿ ‍ಅಧಿಕಾರಿ ವಸಂತಿ, ಗ್ರಾಮಕರಣಿಕರಾದ ಚನ್ನಬಸವ, ಸುರೇಶ್ ಮೈರಾ,ಬೊಳ್ಳುಕಲ್ಲು ನಾರಾಯಣ ಪೂಜಾರಿ,ಚಿದಾನಂದ ರೈ,ಶಶಿಕಾಂತ ಶೆಟ್ಟಿ,ಧನಂಜಯ ಶೆಟ್ಟಿ,ಉಮೇಶ್ ಪುಣ್ಕೆದಡಿ,ದಯಾನಂದ ಮುಂಡ್ರಬೈಲು,ಶಿವಾನಂದ,ಶಾಂತಪ್ಪ ಪೂಜಾರಿ,ಕೇಶವ.ಎಮ್, ಪುರುಷೋತ್ತಮ ಪೂಜಾರಿ ಮಜಲು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!