Sunday, June 14, 2026
spot_imgspot_img
spot_imgspot_img

ನವದೆಹಲಿ: ಒಂದೇ ದಿನ ಭಾರತದಲ್ಲಿ 1185 ಮಂದಿ ಸಾವು; 2,17,353 ಹೊಸ ಕರೋನ ಪ್ರಕರಣ ದಾಖಲು!

- Advertisement -
- Advertisement -

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,17,353 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 2,17,353 ಹೊಸ ಕರೋನ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 1,18,302 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಹಾಗೆ 1,185 ಸಾವು ಸಂಭವಿಸಿವೆ ಎಂದು ದಾಖಲೆಯಾಗಿದೆ.

ಒಟ್ಟು ಪ್ರಕರಣಗಳು: 1,42,91,917
ಒಟ್ಟು ಚೇತರಿಕೆಗಳು: 1,25,47,866
ಸಕ್ರಿಯ ಪ್ರಕರಣಗಳು: 15,69,743
ಸಾವಿನ ಸಂಖ್ಯೆ: 1,74,308
ಒಟ್ಟು ಲಸಿಕೆ: 11,72,23,509 ಮಂದಿಗೆ ನೀಡಲಾಗಿದೆ.

- Advertisement -

Related news

error: Content is protected !!