Saturday, July 5, 2025
spot_imgspot_img
spot_imgspot_img

ನವದೆಹಲಿ: ಮೊದಲ ಬಾರಿಗೆ ಎನ್ ಕೌಂಟರ್ ತಂಡಕ್ಕೆ ಮಹಿಳೆಯೊಬ್ಬರ ಆಯ್ಕೆ

- Advertisement -
- Advertisement -

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಬಂಧ ರಚಿಸಲಾಗಿರುವ ಎನ್ ಕೌಂಟರ್ ತಂಡದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸದಸ್ಯರಾಗಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕ ಎನ್ ಕೌಂಟರ್ ತಂಡದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ದೆಹಲಿ ಪ್ರಗತಿ ಮೈದಾನದ ಬಳಿ ಶೂಟೌಟ್ ನಲ್ಲಿ ಪ್ರಿಯಾಂಕ ಭಾಗವಹಿಸಿದ್ದರು. ದುಷ್ಕರ್ಮಿಯೊಬ್ಬ ಈ ವೇಳೆ ಪ್ರಿಯಾಂಕ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪ್ರಿಯಾಂಕ ಅಪಾಯದಿಂದ ಪಾರಾಗಿದ್ದರು.

ಬಳಿಕ ಕ್ರಿಮಿನಲ್ ಮತ್ತು ಆತನ ಓರ್ವ ಸಹಚರನನ್ನು ಬಂಧಿಸುವಲ್ಲಿ ಪ್ರಿಯಾಂಕ ನೇತೃತ್ವದ ತಂಡ ಯಶಸ್ವಿಯಾಗಿತ್ತು.

- Advertisement -

Related news

error: Content is protected !!