Monday, May 13, 2024
spot_imgspot_img
spot_imgspot_img

ಆನ್​ಲೈನ್ ಶಿಕ್ಷಣಕ್ಕಾಗಿ ಕೇಂದ್ರದಿಂದ ರಾಜ್ಯಗಳಿಗೆ ₹2,500 ಕೋಟಿ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ 2500 ಕೋಟಿ ಹಣವನ್ನ ನೀಡಲಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಕೂಲ್ ಎಜುಕೇಷನ್ ಸೆಕ್ರೆಟರೀಸ್ ಸಭೆ ನಡೆಸಿದರು.

ಈ ಸಭೆಯಲ್ಲಿ ಕೇಂದ್ರ ಸರ್ಕಾರ ಆನ್​ಲೈನ್ ಶಿಕ್ಷಣ ಮುಂದುವರಿಸಲು ರಾಜ್ಯಗಳಿಗೆ 2500 ಕೋಟಿ ರೂಪಾಯಿ ಹಣವನ್ನ ಮೀಸಲಿಡುವ ಬಗ್ಗೆ ತನ್ನ ನಿರ್ಧಾರವನ್ನ ಪ್ರಕಟಿಸಿದೆ. ಇನ್ನು ಸಮಗ್ರ ಶಿಕ್ಷಣದ ಅಡಿಯಲ್ಲಿ ಈಗಾಗಲೇ 5228 ಕೋಟಿ ರೂಪಾಯಿಗಳಿಗೆ ತಾತ್ಕಾಲಿಕ ಅನುದಾನವನ್ನು ನೀಡಲಾಗಿದೆ.

- Advertisement -

Related news

error: Content is protected !!