Wednesday, September 30, 2026
spot_imgspot_img
spot_imgspot_img

ವಿಟ್ಲ ಠಾಣೆಯ ನೂತನ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗರವರನ್ನು ಎಸ್‌ಡಿಪಿಐ ವಿಟ್ಲ ಪಟ್ಟಣ ಸಮಿತಿಯಿಂದ ಸ್ವಾಗತ

- Advertisement -
- Advertisement -

ವಿಟ್ಲ ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ನಿರೀಕ್ಷಕರಾಗಿ ಸೇವೆಗೆ ನಿಯೋಜನೆಗೊಂಡ ಪ್ರಕಾಶ್ ದೇವಾಡಿಗರವರನ್ನು ಎಸ್‌ಡಿಪಿಐ ವಿಟ್ಲ ಪಟ್ಟಣ ಸಮಿತಿಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಸಮಿತಿ ಅಧ್ಯಕ್ಷ ರಫೀಕ್ ಪೊನ್ನೋಟು, ಕಾರ್ಯದರ್ಶಿ ಹಮೀದ್ ಕಲ್ಲಿಪಾಲ, ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಶಾಕೀರ್ ಆಳಿಕೆಮಜಲು , ಪುತ್ತೂರು ಇ ಆರ್ ಎಮ್ ಉಸ್ತುವಾರಿ ಮುಸ್ತಫಾ ಡಿ ಬಿ, ಒಕ್ಕೆತ್ತೂರು ಬೂತ್ ಅಧ್ಯಕ್ಷ ಇಸ್ಮಾಯಿಲ್ N3, ಸದಸ್ಯರಾದ ಆದ್ದುಚ್ಚ ಕೊಲಂಬೆ, ಇಬ್ರಾಹಿಂ ಒಕ್ಕೆತ್ತೂರು, ಹೈದರಾಲಿ ಮೇಗಿನಪೇಟೆ ಉಪಸ್ಥಿತರಿದ್ದರು.

- Advertisement -

Related news

error: Content is protected !!