Friday, April 19, 2024
spot_imgspot_img
spot_imgspot_img

ಹೊಸ ಚೀನಿ ವೈರಸ್ “ಕ್ಯಾಟ್ ಕ್ಯೂ” ಪತ್ತೆ

- Advertisement -G L Acharya panikkar
- Advertisement -

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ ಚೀನ ದಿಂದ ‘ಕ್ಯಾಟ್‌ ಕ್ಯೂ ವೈರಸ್‌ ಭಾರತ ಪ್ರವೇಶಿಸಿದೆ. ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

ಕ್ಯಾಟ್ ಕ್ಯೂ ವೈರಸ್ ಹಂದಿ ಹಾಗೂ ಸೊಳ್ಳೆಗಳಿಂದ ಸೋಂಕು ಹರಡುತ್ತಿದೆ. ಚೀನಾ ಹಾಗೂ ವಿಯೆಟ್ನಾಂಗಳಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿದ್ದು, ಪೂನಾದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಹಾಗೂ ಐಸಿಎಂಆರ್‌ನ ವಿಜ್ಞಾನಿಗಳು ಭಾರತದಲ್ಲಿ ಇದರ ಪ್ರತಿರೋಧಗಳ ಪತ್ತೆಗೆ ಸೆರಮ್‌ ಪರೀಕ್ಷೆ ನಡೆಸಿದ್ದಾರೆ.

- Advertisement -

Related news

error: Content is protected !!