Monday, May 20, 2024
spot_imgspot_img
spot_imgspot_img

ಹಿರಿಯ ಪತ್ರಕರ್ತ ಸುಶ್ಮಿತ್ ಕುಮಾರ್ ನಿಧನ

- Advertisement -G L Acharya panikkar
- Advertisement -


ಮಂಗಳೂರು: ಆ. 3: ಹಿರಿಯ ಪತ್ರಕರ್ತ ಸುಶ್ಮಿತ್ ಕುಮಾರ್ (39) ಅಸೌಖ್ಯದಿಂದ ಯೆಯ್ಯಡಿಯ ತನ್ನ ನಿವಾಸದಲ್ಲಿ ಸೋಮವಾರ ಸಂಜೆ ನಿಧನರಾದರು.
ಅವರು ಪತ್ನಿ , ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸುಶ್ಮಿತ್ ಕಳೆದ 12 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹೊಸದಿಗಂತ, ಜಯ ಕಿರಣ ಸಂಜೆ ಪತ್ರಿಕೆ, ವಾರ್ತಾಭಾರತಿ ದಿನಪತ್ರಿಕೆಗಳಲ್ಲಿ ಹಾಗೂ ದಾಯ್ಜಿವರ್ಲ್ಡ್, ಸಿ ಆ್ಯಂಡ್ ಸೇ ವೆಬ್ ಸೈಟ್ಗಳಲ್ಲಿ ಸೇವೆ ಸಲ್ಲಿಸಿದ್ದರು.

- Advertisement -

Related news

error: Content is protected !!