Thursday, May 9, 2024
spot_imgspot_img
spot_imgspot_img

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಲ್ಕನೇ ಬಾರಿ ಸ್ಪರ್ಧಿಸಲಿರುವ ನಂ.1 ಸಂಸದ ನಳೀನ್‌ ಕುಮಾರ್‌ ಕಟೀಲ್‌

- Advertisement -G L Acharya panikkar
- Advertisement -

ಇನ್ನು ಎರಡು ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಜೆಪಿಯಿಂದ ಒಂದೊಂದೇ ಟಿಕೆಟ್‌ ಫೈನಲ್‌ ಆಗುತ್ತಿದೆ. ಈ ಬಾರಿಯು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಹಿಂದುತ್ವ ಹೋರಾಟಗಾರನಾಗಿರುವ ಮೋದಿಯ ಬ್ಲೂ ಐ ಬಾಯ್‌ ನಳಿನ್ ಕುಮಾರ್ ಕಟೀಲ್‌ಗೆ ನಾಲ್ಕನೇ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಮಲ ಹಿಡಿಯುವುದು ಬಹುತೇಕ ಫಿಕ್ಸ್ ಆಗಿದೆ
ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸಿದ ನಳಿನ್ ಕುಮಾರ್ ಹೆಸರು ಅಂತಿಮವಾಗಿದ್ದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ.

- Advertisement -

Related news

error: Content is protected !!