Sunday, June 21, 2026
spot_imgspot_img
spot_imgspot_img

ಒಡಿಯೂರು ಶ್ರೀಗಳ ಜನ್ಮದಿನೋತ್ಸವ -ಗ್ರಾಮೋತ್ಸವ ಪ್ರಯುಕ್ತ ಪರಿಸರ ಸ್ವಚ್ಛತೆ ಕಾರ್ಯಕ್ರಮ

- Advertisement -
- Advertisement -

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಸಹಸಂಸ್ಥೆಗಳ ವತಿಯಿಂದ ಕರೋಪಾಡಿ ಗ್ರಾಮದ ಕೇಂದ್ರ ಬಿಂದುವಾದ ಮಿತ್ತನಡ್ಕ ಪೇಟೆಯಲ್ಲಿ ಮಾಡಲಾಯಿತು. ಮಿತ್ತನಡ್ಕ ಮಲರಾಯಿ ದೈವಸ್ಥಾನ, ಶಾಲಾ ವಠಾರ ಮತ್ತು ಪೇಟೆಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು.

ಹಿಂದು ಜಾಗರಣ ವೇದಿಕೆ ಕರೋಪಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ನಿರ್ವಹಣಾ ಸಮಿತಿ, ಓಂ ಶ್ರೀ ಪ್ರೆಂಡ್ಸ್ ಚೆಲ್ಲಂಗಾರ್ -ಪಾದೆಕಲ್ಲು ಭಾರತೀ ಪ್ರೆಂಡ್ಸ್ ಕುಡ್ಪಲ್ತಡ್ಕ, ಒಡಿಯೂರು ಶ್ರೀ ವಿಕಾಸವಾಹಿನಿ ಸಂಘಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

- Advertisement -

Related news

error: Content is protected !!