Friday, April 19, 2024
spot_imgspot_img
spot_imgspot_img

ನನ್ನ ಕನಸು, ಆತ್ಮಗೌರವದ ಮೇಲೆ ನಡೆಸಿದ ಅತ್ಯಾಚಾರವಿದು- ಕಚೇರಿಯನ್ನು ಧ್ವಂಸ ಮಾಡಿದ ಫೋಟೋ ಶೇರ್ ಮಾಡಿದ ಕಂಗನಾ ಟ್ವೀಟ್.

- Advertisement -G L Acharya panikkar
- Advertisement -

ಮುಂಬೈ: ಮುಂಬೈಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಮ್ಮ ಕಚೇರಿಯನ್ನು  ಧ್ವಂಸ ಮಾಡಿದ್ದು, ಸದ್ಯ ಕಚೇರಿಯ ಸ್ಥಿತಿ ಹೇಗಿದೆ ಎಂಬ ಫೋಟೋಗಳನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.

ಇದು ನನ್ನ ಕನಸು, ಆತ್ಮಗೌರವ ಹಾಗೂ ಭವಿಷ್ಯದ ಮೇಲೆ ನಡೆಸಿರುವ ಅತ್ಯಾಚಾರ ಎಂದು ಟ್ವೀಟ್ ಮಾಡಿರುವ ಕಂಗನಾ, ಕಚೇರಿಯ ವಸ್ತುಸ್ಥಿತಿಯನ್ನು ತೆರೆದಿಡುವ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, ನನ್ನ ಕಚೇರಿ ಸ್ಮಶಾನದಂತೆ ಮಾರ್ಪಟ್ಟಿದೆ ಎಂದು ಹೇಳಿರುವ ಕಂಗನಾ, ಕಾಂಗ್ರೆಸ್ ಪಕ್ಷ (ಸೆಪ್ಟೆಂಬರ್17) ಇಂದು ನಡೆಸಿದ ನಿರುದ್ಯೋಗ ದಿನಾಚರಣೆಯ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!