Tuesday, May 21, 2024
spot_imgspot_img
spot_imgspot_img

ಅಧಿಕಾರಿಗಳ ತಂಡ ನಕಲಿ ವೈದ್ಯರುಗಳ ಮೇಲೆ  ದಾಳಿ

- Advertisement -G L Acharya panikkar
- Advertisement -

ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು
ವೈದ್ಯರುಗಳ ಮೇಲೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ  ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್​ಗಳನ್ನು ಸೀಜ್​ ಮಾಡಿದ್ದಾರೆ.

ಅಧಿಕಾರಿಗಳ ತಂಡ ನಕಲಿ ವೈದ್ಯರುಗಳ ಮೇಲೆ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್​ಗಳನ್ನು ಸೀಜ್​ ಮಾಡಿದ್ದಾರೆ. ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು ದಾಳಿ ಮಾಡಿದ್ದು, ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್​ ಬಳಿಯ ಗೋಕುಲ್​ ಕ್ಲಿನಿಕ್​, ವೆಂಕಟೇಶ್ವರ ಕ್ಲಿನಿಕ್​, ಆನಂದ್​ ಕ್ಲಿನಿಕ್​ ಜಪ್ತಿ ಮಾಡಿದ್ದಾರೆ. ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ದಾಳಿ ಮಾಡಿ ಸೀಜ್​ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!