Friday, July 31, 2026
spot_imgspot_img
spot_imgspot_img

ಒಕ್ಕೆತ್ತೂರು: ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಬಂಜನ್ ತರವಾಡು ಮನೆಯ ಪುನರ್‌ಪ್ರತಿಷ್ಠಾ ಮತ್ತು ಕಲಶಾಭಿಷೇಕ ’ಕೋಲೋತ್ಸವ’ ದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಒಕ್ಕೆತ್ತೂರು: ಇಂದ್ರಪಡ್ಪು, ಮಾಮೇಶ್ವರ ಕಟ್ಟೆ ಇಲ್ಲಿ ಮಾ. 27 ರಿಂದ 29ವರೆಗೆ ನಡೆಯಲಿರುವ ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಸಾನಿಧ್ಯ ಬಂಜನ್ ತರವಾಡು ಮನೆಯ ಗೃಹಪ್ರವೇಶ ಮತ್ತು ಕಲ್ಲುರ್ಟಿ, ಪಂಜುರ್ಲಿ, ರಾಹುಗುಳಿಗ ದೈವಗಳ ಪುನರ್‌ಪ್ರತಿಷ್ಠಾ ಮತ್ತು ಕಲಶಾಭಿಷೇಕ ಕೋಲೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮಾ.17ರಂದು ತರವಾಡು ಮನೆಯಲ್ಲಿ ನಡೆಯಿತು.

ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಸಾನಿಧ್ಯ ಇಂದ್ರಪಡ್ಪು, ಮಾಮೇಶ್ವರ ಕಟ್ಟೆ ಇಲ್ಲಿಯ ಪುನರ್‌ಪ್ರತಿಷ್ಠಾ ಮತ್ತು ಕಲಶಾಭಿಷೇಕ ಕೋಲೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಒಕ್ಕೆತ್ತೂರು ತರವಾಡು ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!