Sunday, April 28, 2024
spot_imgspot_img
spot_imgspot_img

ವಿಟ್ಲ: (ಡಿ.16)ಅಗ್ನಿ ಬ್ರದರ್‍ಸ್‌ ವಿಟ್ಲ ಸಹಭಾಗಿತ್ವದಲ್ಲಿ 2ನೇ ವರ್ಷದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ಅಗ್ನಿ ಬ್ರದರ್‍ಸ್‌ ವಿಟ್ಲ ಸಹಭಾಗಿತ್ವದಲ್ಲಿ 2ನೇ ವರ್ಷದ ಪುರುಷರ 55 ಕೆ.ಜಿ ವಿಭಾಗದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಡಿ.16 ರಂದು ಶನಿವಾರ ವಿಟ್ಲದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನವಾಗಿ ರೂ.10,000 ಮತ್ತು ಅಗ್ನಿ ಟ್ರೋಫಿ, ದ್ವಿತೀಯ ರೂ.5000ಮತ್ತು ಅಗ್ನಿ ಟ್ರೋಫಿ, ತೃತೀಯ ರೂ.2000 ಮತ್ತು ಅಗ್ನಿ ಟ್ರೋಫಿ, ಚತುರ್ಥ ರೂ.2000 ಮತ್ತು ಅಗ್ನಿ ಟ್ರೋಫಿ ನೀಡಲಿದ್ದಾರೆ.

ಪಂದ್ಯಾಟವು ರಾತ್ರಿ ಸಮಯ 8 ಗಂಟೆಗೆ ಸರಿಯಾಗಿ ಪ್ರಾರಂಭಿಸಲಾಗುವುದು, ಸಮಯಕ್ಕೆ ಸರಿಯಾಗಿ ಹಾಜರಾಗದ ತಂಡವನ್ನು ಕೈ ಬಿಡಲಾಗುವುದು, ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ, ಅಶಿಸ್ತಿನಿಂದ ವರ್ತಿಸಿದ ತಂಡವನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಗುವುದು, ದಿನಾಂಕ 15-12-2023ರ ಒಳಗಾಗಿ ತಂಡಗಳು ಪ್ರವೇಶ ಶುಲ್ಕ ಪಾವತಿಸಬೇಕು. ದೇಹದ ತೂಕವನ್ನು ಎಲ್ಲರ ಸಮ್ಮುಖದಲ್ಲಿ ಪರೀಕ್ಷೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!