Thursday, July 23, 2026
spot_imgspot_img
spot_imgspot_img

ಬಂಟ್ವಾಳ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರಿನಲ್ಲಿ ಎಂ. ಆರ್. ಪಿ. ಎಲ್. ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ಮತ್ತು ಎನ್. ಎಂ. ಪಿ. ಎ. ಸಂಸ್ಥೆಯ ಸಿಎಸ್‌ಆ‌ರ್ ನಿಧಿಯಿಂದ ನಿರ್ಮಾಣವಾದ ನಿರ್ಮಾಣವಾದ ನೂತನ ಕಟ್ಟಡಗಳು ಮತ್ತು ತರಗತಿ ಕೊಠಡಿಯ ಹಸ್ತಾಂತರ ಹಾಗೂ ಸಭಾಭವನದ ಉದ್ಘಾಟನಾ ಸಮಾರಂಭ

- Advertisement -
- Advertisement -

ಮಿತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು 1910ರಲ್ಲಿ ಸ್ಥಾಪಣೆಯಾಗಿ ಈಗ ಎಂ. ಆರ್. ಪಿ. ಎಲ್. ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ನಿರ್ಮಾಣವಾದ ನೂತನ ತರಗತಿ ಕಟ್ಟಡಗಳು ಮತ್ತು ಎನ್. ಎಂ. ಪಿ. ಎ. ಸಂಸ್ಥೆಯ ಸಿಎಸ್‌ಆ‌ರ್ ನಿಧಿಯಿಂದ ನಿರ್ಮಾಣವಾದ ತರಗತಿ ಕೊಠಡಿಯ ಹಸ್ತಾಂತರ ಹಾಗೂ ಸಭಾಭವನದ ಉದ್ಘಾಟನಾ ಸಮಾರಂಭವು ದಿನಾಂಕ: 12-04-2025 ರಂದು ಪೂರ್ವಹ್ನ 10.30ರ ಸುಮಾರಿಗೆ ಮಿತ್ತೂರು ಶಾಲೆಯಲ್ಲಿ ನಡೆಯಲಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಯೋಜನೆಯ ವತಿಯಿಂದ ಕೊಡಲ್ಪಟ್ಟ ಪೀಠೋಪಕರಣದ ಹಸ್ತಾಂತರ ಮತ್ತು ಹಳೇ ವಿದ್ಯಾರ್ಥಿಗಳಿಂದ ಸಿಸಿಟಿವಿ ಕ್ಯಾಮೆರಾ ಹಸ್ತಾಂತರ ಕಾರ್ಯಕ್ರಮವು ನಡೆಯಲಿದೆ.

ವಿದ್ಯಾಭಿಮಾನಿಗಳಾದ ತಾವೆಲ್ಲರೂ ಬಂದು ಭಾಗವಹಿಸಿ ತನು-ಮನ-ಧನದ ಸಹಾಯ ಸಹಕಾರವನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನಿತ್ತು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿ ಶಾಲೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

- Advertisement -

Related news

error: Content is protected !!