Wednesday, June 17, 2026
spot_imgspot_img
spot_imgspot_img

ಕಾಸರಗೋಡು ನಗರಸಭೆ ಚುನಾವಣಾ ಫಲಿತಾಂಶ: ಹಲವು ಪಂಚಾಯತ್ ಗಳಲ್ಲಿ ಬಿಜೆಪಿಯದ್ದೇ ಮೇಲುಗೈ!

- Advertisement -
- Advertisement -

ಕಾಸರಗೋಡು: ಕಾಸರಗೋಡು ನಗರಸಭೆಯ ಒಟ್ಟು 38 ವಾರ್ಡ್ ಗಳ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗಿದೆ. ಅದರಂತೆ ಯುಡಿಎಫ್ (ಐಕ್ಯರಂಗ) ಅಧಿಕಾರ ಉಳಿಸಿಕೊಂಡಿದೆ.

ಬದಿಯಡ್ಕ ಪಂಚಾಯತ್ ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.ಬಿಜೆಪಿ 8, ಯುಡಿಎಫ್ 8 ಹಾಗು ,ಎಲ್ ಡಿ ಎಫ್ 3 ವಾರ್ಡ್ ಗಳಲ್ಲಿ ಜಯಿಸಿ ಹೀನಾಯ ಸೋಲು ಕಂಡಿದೆ.


ಪೈವಳಿಕೆ ಪಂಚಾಯತ್ ನಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ.ಬಿಜೆಪಿ 8, ಎಲ್ ಡಿ ಎಫ್ 8, ಹಾಗು ಯುಡಿಎಫ್ 3 ಸೀಟ್ ಗಳನ್ನು ಪಡೆದು ಹೀನಾಯ ಸೋಲು ಕಂಡಿದೆ.


ಬೆಳ್ಳೂರು ಪಂಚಾಯತ್ ನಲ್ಲಿ 13 ವಾರ್ಡ್ ಗಳಲ್ಲಿ 9 ವಾರ್ಡ್ ಗಳಲ್ಲಿ ಬಿಜೆಪಿಯದ್ದೇ ಜಯಭೇರಿಯಾಗಿದೆ. ಬೆಳ್ಳೂರು ಪಂಚಾಯತ್ ಆಡಳಿತವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಮೀಂಜ ಪಂಚಾಯತ್ ನಲ್ಲೂ ಬಿಜೆಪಿಯದ್ದೇ ಜಯಭೇರಿ

ಒಟ್ಟು ವಾರ್ಡ್ ಗಳ ಪೈಕಿ 21ರಲ್ಲಿ ಐಕ್ಯರಂಗ, 14ರಲ್ಲಿ ಎನ್‌ಡಿಎ, 1ರಲ್ಲಿ ಸಿಪಿಎಂ, 1ರಲ್ಲಿ ಮುಸ್ಲಿಂಲೀಗ್ ರೆಬಲ್, 1ರಲ್ಲಿ ಸಿಪಿಎಂ ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

- Advertisement -

Related news

error: Content is protected !!