- Advertisement -
- Advertisement -
ದಿನದಿಂದ ದಿನಕ್ಕೆ ಏರುತ್ತಿರುವ ಕೋವಿಡ್ 19 (ಕೊರೋನ) ವನ್ನು ನಿಯಂತ್ರಿಸುವ ಹಾಗೂ ಗ್ರಾಹಕರ ಮತ್ತು ನಮ್ಮ ಹಿತದೃಷ್ಟಿಯಿಂದ ದಿನಾಂಕ 06-07-2020 ರಿಂದ 12-07-2020 ರ ತನಕ ವಿಟ್ಲ ವಲಯದ ಎಲ್ಲಾ ಫೋಟೊ ಸ್ಟುಡಿಯೊಗಳು ಸ್ವಯಂ ಘೋಷಿಸಿತವಾಗಿ ಬಂದ್ ಮಾಡಲಾಗುವುದು. ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ ಎಂದು ಛಾಯಾಗ್ರಾಹಕರು ವಿಟ್ಲ ವಲಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -